Kunchitiga Matrimony
 
Login  
    
   
Register Now!
 
 
    Looking for
    Age From to
    Marital Staus
    My Details
    My  Father's Kula  
    My Mother's Kula  
 

ಕುಂಚಿಟಿಗ ಜನಾಂಗಕ್ಕೆ ತನ್ನದೇ ಆದ ಪ್ರಾಚೀನ ಹಾಗೂ ಭವ್ಯ ಪರಂಪರೆ ಇದೆ. ಕುಂಚಿಟಿಗ ಜನಾಂಗದ ಸಂಸ್ಕೃತಿಯು ಧರ್ಮದ ಆಧಾರದ ಮೇಲೆ ರೂಪಿತವಾಗಿದೆ.
 
         ಇಂದು ಕುಂಚಿಟಿಗ ಜನಾಂಗವು ಹಲವಾರು ಕಡೆ ಹರಿದು ಹಂಚಿಹೋಗಿದೆ. ಈ ರೀತಿ ಚದುರಿದ ಕುಂಚಿಟಿಗ ಜನಾಂಗವು ಕರ್ನಾಟಕದ ಹಳೆಯ ಮೈಸೂರು ಭಾಗ, ಆಂಧ್ರ ಪ್ರದೇಶದ ರಾಯಲಸೀಮ ಮತ್ತು ತಮಿಳುನಾಡಿನ ಮಧುರೈ, ಧರ್ಮಪುರಿ, ಕೊಯಮತ್ತೂರು, ಡಿಂಡಿಗಲ್, ಥೆಣಿ ಮತ್ತು ಪಳನಿ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ.
 
         ಈ ಹಿನ್ನೆಲೆಯಲ್ಲಿ "ಧರ್ಮಪ್ರವರ್ತ", "ಧರ್ಮಪ್ರಕಾಶ", "ರಾವ್ ಬಹದ್ದೂರ್" ಶ್ರೀಯುತ ಡಿ.ಬನುಮಯ್ಯನವರು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 20ನೇ ಶತಮಾನದ ಮೊದಲ ಭಾಗದಲ್ಲಿ ಕುಂಚಿಟಿಗ ಜನಾಂಗದ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಅರಿವು ಮೂಡಿಸುವ ಪ್ರಯತ್ನಗೈದರು.
 
         ಪ್ರಸ್ತುತ www.kunchitiga.com ಈ ನಿಟ್ಟಿನಲ್ಲಿ ಕುಂಚಿಟಿಗ ಜನಾಂಗದ ಮುಂದಿನ ಪೀಳಿಗೆಗಳಿಗೆ ತಮ್ಮ ಜನಾಂಗದ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಭಾತೃತ್ವ ಹಾಗೂ ಒಗ್ಗಟ್ಟನ್ನು ಬೆಳೆಸುವ ದಿಸೆಯಲ್ಲಿ ಒಂದು ಸಣ್ಣ ಹೆಜ್ಜೆ.

www.kunchitiga.com ನಿಂದ ಪ್ರಯೋಜನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 

 
 
 
 
 
 
 
 
Simple Tabber Example
 
Simple Tabber Example

ANNOUNCEMENTS

More Announcements

LATEST NEWS

More News

PHOTOGALLERY

Gallery
 
Ads by Kunchitiga!
 
 
 
 
Kunchitiga Matrimony
  About Us Copyright Privacy Policy Disclaimer Terms & Conditions FAQ's Contact Us  
 
Copyright © 2009 Kunchitiga.com. All Rights Reserved.
Powered by Prolisys